RESOURCE TEACHER
- ಡಿ.ಎಸ್.ಇ.ಆರ್.ಟಿಯ ಸಂಪನ್ಮೂಲ ಶಿಕ್ಷಕರ ನೋಂದಣಿಗಾಗಿ
- ಶ್ರಿನಿವಾಸ್.ಸಿ.ಆರ್ ಸಹಶಿಕ್ಷಕರು, ರಾಜ್ಯ ನಲಿಕಲಿ ಸಂಪನ್ಮೂಲ ವ್ಯಕ್ತಿಗಳು, ಸ.ಕಿ.ಪ್ರಾ.ಶಾಲೆ. ಶೀಲವಂತಪುರ, ವಡ್ಡಗೆರೆ ಕ್ಲಸ್ಟರ್, ಗುಂಡ್ಲುಪೇಟೆ ತಾ.
- ನಂಜುಡಸ್ವಾಮಿ. ಎಸ್. ಸಹಶಿಕ್ಷಕರು, ನಲಿಕಲಿ ಸಂಪನ್ಮೂಲ ವ್ಯಕ್ತಿಗಳು, ಸ.ಉ.ಹಿ.ಪ್ರಾ.ಶಾಲೆ.ಕೂತನೂರು, ಭೀಮನಬೀಡು ಕ್ಲಸ್ಟರ್, ಗುಂಡ್ಲುಪೇಟೆ ತಾ.
- ರವಿ.ಎಲ್. ಸಹಶಿಕ್ಷಕರು, ನಲಿಕಲಿ ಸಂಪನ್ಮೂಲ ವ್ಯಕ್ತಿಗಳು, ಸ.ಕಿ.ಪ್ರಾ.ಶಾಲೆ. ದಾರಿಬೇಗೂರು, ವಡ್ಡಗೆರೆ ಕ್ಲಸ್ಟರ್, ಗುಂಡ್ಲುಪೇಟೆ ತಾ.
- ಶ್ರೀ ಗಂಗಾಧರ ಸ್ವಾಮಿ, ಸಹಶಿಕ್ಷಕರು, ನಲಿ-ಕಲಿ ಮತ್ತು ಕನ್ನಡ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ. ಲಕ್ಕೂರು, ತೆರಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.
- ಮಹೇಶ್.ಎಂ.ವಿ , ಸಹಶಿಕ್ಷಕರು, ನಲಿ-ಕಲಿ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ. ಬಲಚವಾಡಿ, ತೆರಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.
- ಮಲ್ಲಿಕಾರ್ಜುನ , ಸಹಶಿಕ್ಷಕರು,ಸಿ.ಸಿ.ಇ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ.ಬೆರಟಹಳ್ಳಿ, ತರೆಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.
- ಪ್ರಸಾದ್, ಸಹಶಿಕ್ಷಕರು, ವಿಜ್ಞಾನ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ. ನಾಯಕರ ಬೀದಿ, ತೆರಕಣಾಂಬಿ, ತೆರಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.
- ರೂಪ.ಸಿ , ಸಹಶಿಕ್ಷಕರು, ಇಂಗ್ಲಿಷ್ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ. ಮುಖ್ಯ ರಸ್ತೆ, ತೆರಕಣಾಂಬಿ, ತೆರಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.
- ಶಶಿಕಲಾ , ಸಹಶಿಕ್ಷಕರು, ಗಣಿತ ಸಂಪನ್ಮೂಲ ಶಿಕ್ಷಕರು, ಸ.ಹಿ.ಪ್ರಾ.ಶಾಲೆ. ಗುರುವಿನಪುರ, ತೆರಕಣಾಂಬಿ ಕ್ಲಸ್ಟರ್. ಗುಂಡ್ಲುಪೇಟೆ ತಾ. ಚಾಮರಾಜನಗರ ಜಿಲ್ಲೆ.