ಪುಟಗಳು

ಯಶೋಗಾಥೆಗಳು


 ಅಭಿನಂದನೆಗಳು 
 ಸ್ವಚ್ಛತಾ ಜಾಗೃತಿ ಮೂಡಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ನಮ್ಮ ತಾಲ್ಲೋಕಿನ  ಕಮರಹಳ್ಳಿ ಶಾಲೆ ಸುಚಿತ್ರಗೆ ಇಲಾಖೆಯ ಪರವಾಗಿ ಅಭಿನಂದನೆಗಳು


ಅಭಿನಂದನೆಗಳು
ಪ್ರಭಾಕರ್, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಶೆಟ್ಟಹಳ್ಳಿ. ಬಿ. ಹುಂಡಿಪುರ ಕ್ಲಸ್ಟರ್, ಗುಂಡ್ಲುಪೇಟೆ ತಾ.  ರಾಜ್ಯ ಮಟ್ಟದ 400 ಮೀಟರ್ ಹರ್ಡ್ಸಲ್ಸ್. ಡೆಕಾತಾಲಾನ್, ಪೂಲಾವಾಲ್ಟ್. ಎತ್ತರ ಜಿಗಿತಗಳಲ್ಲಿ ಹಾಗೂ ಪುರಷವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದಿರುತ್ತಾರೆ ಇವರೆಗೆ ಇಲಾಖೆಯ   ಅಭಿನಂದಿಸುತ್ತದೆ.









ವಿಭಾಗ ಮಟ್ಟದ  ಆಟೋಟಗಳಲ್ಲಿ ಭಾಗವಹಿಸಿದ ಮಕ್ಕಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಲಸೂರು,, 
ಪಡಗೂರು ಕ್ಲಸ್ಟರ್, ಗುಂಡ್ಲುಪೇಟೆ ತಾ.



ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಪ್ರಭಾಕರ್, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಶೆಟ್ಟಹಳ್ಳಿ. ಬಿ. ಹುಂಡಿಪುರ ಕ್ಲಸ್ಟರ್, ಗುಂಡ್ಲುಪೇಟೆ ತಾ.

2015-16ನೇ ಸಾಲಿನಲ್ಲಿ     ವಿಭಾಗ ಮಟ್ಟದ  ಆಟೋಟಗಳಲ್ಲಿ ಭಾಗವಹಿಸಿದ ಮಕ್ಕಳು, ಸರ್ಕಾರಿ  ಪ್ರೌಢ ಶಾಲೆ, ಕೆಲಸೂರು,, 
ಪಡಗೂರು ಕ್ಲಸ್ಟರ್, ಗುಂಡ್ಲುಪೇಟೆ ತಾ.